ಸದಾಶಿವ ಆಯೋಗ ಜಾರಿಗೊಳಿಸದಿರಿ

ಸದಾಶಿವ ಆಯೋಗ ವರದಿ ಜಾರಿಗೊಳ್ಳದಂತೆ ಆಗ್ರಹಿಸಿ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಲಂಬಾಣಿ, ಕೊರಚ, ಕೋರಮ, ಭೋವಿ, ಸೇರಿದಂತೆ ಹಲವು ಸಮಾಜದ ನೂರಾರು ಮಂದಿ ಪುರಸಭೆ ಉದ್ಯಾನವನದಿಂದ ತಹಶೀಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಹಂದಿಗಳು, ಕಸಬಾರಿಗೆ, ಕಟ್ಟಿಗೆ ಪೆಂಡೆ, ಗಂಗಾಳ ಭಜನೆ, ಪ್ಲಾಸ್ಟಿಕ್ ಸಾಮಗ್ರಿಗಳ ಮೂಲಕ ಮೆರವಣಿಗೆ ನಡೆಸಿ ಸದಾಶಿವ ಆಯೋಗದ ವರದಿ ಕೈ ಬಿಡುವಂತೆ ಆಗ್ರಹ ಪಡಿಸಿದರು.ಗದಗ, ಮುಂಡರಗಿ