ಮುಂಗಾರು ಮಳೆಯಿಂದ ರೈತರಿಗೆ ಉಲ್ಲಾಸ

ಮುಂಗಾರು ಮಳೆಯಿಂದ ರೈತರಿಗೆ ಉಲ್ಲಾಸ

ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಇಂದು ಧಾರಾಕಾರ ಮಳೆ  ಆಗಿರುವದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಜಿಲ್ಲೆಯಲ್ಲಿ ಸುರಿದ ಮುಂಗಾರು ಮಳೆಗೆ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಬೀಜಕ್ಕಾಗಿ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಧಾವಿಸುತ್ತಿದ್ದಾರೆ. ರೈತರಿಗೆ ರಿಯಾತಿ ದರದಲ್ಲಿ ಬೀಜ ಗೊಬ್ಬರವನ್ನು ಕೊಡಬೇಕೆಂದು 
ರೈತರು ಆಗ್ರಹಿಸಿದ್ದಾರೆ.