ಮಂಗಳೂರು ಕುಕ್ಕರ್‌ ಬಾಂಬ್‌‌ ಕೇಸ್‌‌ ಆರೋಪಿ ಶಾರೀಕ್‌ಗೆ ಇಂದು ಶಸ್ತ್ರಚಿಕಿತ್ಸೆ

ಮಂಗಳೂರು ಕುಕ್ಕರ್‌ ಬಾಂಬ್‌‌ ಕೇಸ್‌‌  ಆರೋಪಿ ಶಾರೀಕ್‌ಗೆ ಇಂದು ಶಸ್ತ್ರಚಿಕಿತ್ಸೆ

ಮಂಗಳೂರಿನಲ್ಲಿ ನಡೆದ ಕುಕ್ಕರ್‌‌ ಬಾಂಬ್‌ ಸ್ಪೋಟ ಕೇಸ್‌ನ ಆರೋಪಿ ಶಾರೀಕ್‌ಗೆ ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಕುಕ್ಕರ್‌ ಬಾಂಬ್‌ ಸ್ಪೋಟದಿಂದಾಗಿ ಶಾರೀಕ್‌‌ ಮುಖ & ಎದೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಪ್ಲಾಸ್ಟಿಕ್‌‌ ಸರ್ಜನ್‌‌ ಕೆ.ಟಿ.ರಮೇಶ್‌‌ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಶಸ್ತ್ರಚಿಕಿತ್ಸೆ ಬಳಿಕ ಏಳೆಂಟು ದಿನಗಳಲ್ಲಿ ಡಿಸ್ಚಾರ್ಜ್‌ ಮಾಡುವ ಸಾಧ್ಯತೆ ಇದೆ. ಬಳಿಕ NIA ತಂಡ ಆರೋಪಿಯನ್ನು ವಶಕ್ಕೆ ಪಡೆಯಲಿದೆ.