ಧಾರಾಕಾರ ಮಳೆಗೆ ತತ್ತರಿಸಿದ ರಾಯಚೂರು.

ರಾಯಚೂರು ಬ್ರೇಕಿಂಗ್....

ಧಾರಾಕಾರ ಮಳೆಗೆ ತತ್ತರಿಸಿದ ರಾಯಚೂರು.

ರಾತ್ರಿಯಿಂದ ಸುರಿದ ಬಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು.

ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಮನೆಗಳಿಗೆ ನುಗ್ಗಿದ ಮಳೆ ನೀರು ಸಾರ್ವಜನಿಕರ ಪರದಾಟ.

ಜಿಲ್ಲೆಯಲ್ಲಿ ಮುಂಗಾರು ಅಬ್ಬರ ಜೋರು. ಸ್ಥಳಕ್ಕೆ ಶಾಸಕ ಬಸನಗೌಡ ತುರ್ವಿಹಾಳ ಭೇಟಿ. ಒಂದು ಕಡೆ ಪ್ರವಾಹ ಭೀತಿ ಮತ್ತೊಂದೆಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ. ಮಳೆಯ ಆರ್ಭಟಕ್ಕೆ ತತ್ತರಿಸಿದ ಜಿಲ್ಲೆಯ ಜನತೆ.