ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಗೃಹ ಸಚಿವ ಆರಗ ಜ್ಷಾನೇಂದ್ರ
ಕುಮಾರ ಸ್ವಾಮಿ ಹಾಗೆ ಬೆಳಗ್ಗೆ ಬೆಂಗಳೂರಲ್ಲಿ ಕೂತಕೊಂಡು ದಿನಕ್ಕೆ ಎರಡು ಬಾರಿ ಕ್ಯಾಮರಾ ಮುಂದೆ ನಿಂತಕೊಳ್ಳೊ ಹಾಗೆ ನಾವು ಕ್ಯಾಮರಾಮುಂದೆ ನಿಂತಕೊಳಕ್ಕೆ ಆಗುತ್ತಾ. ಎಂದು ಗೃಹ ಸಚಿವ ಆರಗ ಜ್ಷಾನೇಂದ್ರ ಕುಮಾರಸ್ವಾಮಿಗೆ ಗುಡಿಗಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ನಾಲ್ಕು ತಂಡಗಳನ್ನು ಮಾಡಿ ಜನ ಸ್ವರಾಜ ಸಮಾವೇಶ ಮಾಡ್ತಾ ಇದ್ದಿವಿ.ನಾವು ಬರುವಾಗ ನೋಡದಿವಿ ಫೀಲ್ಡ್ ನಲ್ಲಿ ನೀರನಿಂತಿವೆ ಭತ್ತಾ ಗದ್ದೆಗಳಲ್ಲಿ ನೀರು ನಿಂತು ಭಾಸಗಟ್ಟಿವೆ. ಜನರಿಗೆ ನಮ್ಮ ಸರ್ಕಾರ ಏನು ಮಾಡ್ತಾ ಇದೆ ಅನ್ನೋದನ್ನ ಜನ ಸ್ವರಾಜ ಸಮಾವೇಶ ಮೂಲಕ ಹೇಳತಿದ್ದಿವಿ.ಬೆಂಗಳೂರಲ್ಲಿ ಇದ್ರೆ ಹಳ್ಳಿ ಕಡೆ ತಿರಗಲ್ಲ ಅಂತಾರೆ, ಹಳ್ಳಿ ಪ್ರವಾಸ ಮಾಡಿದ್ರೆ ಸುಮ್ಮನೆ ತಿರಗಡ್ತಾ ಶಂಕ ಉದಕೊಂಡು ಹೊಗತಿರಿ ಅಂತಾರೆ, ಅವರನ್ನ ಕೇಳಿ ನಾವು ನಿರ್ಧಾರ ಮಾಡೋಕ್ಕೆ ಆಗುತ್ತಾ, ಅಂತಾ ಕುಮಾರಸ್ವಾಮಿಗೆ ಟಾಂಗ್ ನೀಡಿದ್ರು.