ಗೋಣಿ ಚೀಲ ಹರಿದು ಲಂಗ, ಅಂಗಿ ಮಾಡಿದ ಉರ್ಫಿ: ಸೃಜನಶೀಲತೆಗೆ ಭಾರಿ ಮೆಚ್ಚುಗೆ!
ಉರ್ಫಿ ಜಾವೇದ್, ಈಕೆ ಹೆಸರು ಬಂದರೆ ಸಾಕು, ಅಬ್ಬಬ್ಬ ಉರ್ಫಿ ಈ ಬಾರಿ ಹೇಗೆ ಕಾಣಿಸಿಕೊಳ್ಳುತ್ತಿದ್ದಾಳೆ, ಯಾವ ಅವತಾರದಲ್ಲಿ ಬರಲಿದ್ದಾಳೆ, ಈ ಬಾರಿ ಅದೇನು ಎಡವಟ್ಟು ಮಾಡುತ್ತಾಳೆ ಎನ್ನುವ ಪ್ರಶ್ನೆಗಳು ಮೂಡುತ್ತವೆ. ಅಷ್ಟರ ಮಟ್ಟಿ ಉರ್ಫಿ ಜಾವೇದ್ ಹೆಸರುವಾಸಿ. ಉರ್ಫಿ ಎಲ್ಲಾದಕ್ಕಿಂತಲೂ ತನ್ನ ನಿತ್ಯದ ಉಡುಪುಗಳಿಂದೇ ಹೆಚ್ಚು ಸುದ್ದಿ ಆಗುತ್ತಾಳೆ. ದಿನ ಬೆಳಗಾದರೆ ಸಾಕು ಉರ್ಫಿಯ ಹಿಂದೆ