ಕಮಲ್ ಮುಂದೆ ಸೋತ ಅಕ್ಷಯ್ ಕುಮಾರ್: ಮೊದಲ ದಿನವೇ ಮುಗುಚಿದ 'ಸಾಮ್ರಾಟ್ ಪೃಥ್ವಿರಾಜ್'

ಅಕ್ಷಯ್ ಕುಮಾರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ಆಗಿತ್ತು. ಹಳ್ಳ ಹಿಡಿದಿರುವ ಬಾಲಿವುಡ್‌ ಸಿನಿಮಾಗಳಿಗೆ ಜೀವಜಲ ಎಂದೇ ಈ ಸಿನಿಮಾವನ್ನು ಭಾವಿಸಲಾಗಿತ್ತು. ಅದಕ್ಕೆ ತಕ್ಕಂತೆ ಅದ್ಧೂರಿ ಪ್ರಚಾರವನ್ನೂ ಮಾಡಲಾಗಿತ್ತು. ಆದರೆ ಸಿನಿಮಾ, ನಿರೀಕ್ಷೆ ಮುಟ್ಟಲು ವಿಫಲವಾಗಿದೆ. ನಿನ್ನೆ (ಜೂನ್ 03) ಸಾವಿರಾರು ಪರದೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆದ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ತನ್ನ