ಕಾರು ಅಪಘಾತದ ನಂತರ 'ರಿಷಭ್ ಪಂತ್' ಮೊದಲ ಪ್ರತಿಕ್ರಿಯೆ

ಕಾರು ಅಪಘಾತದ ನಂತರ 'ರಿಷಭ್ ಪಂತ್' ಮೊದಲ ಪ್ರತಿಕ್ರಿಯೆ

ಭಾರತದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಅಪಘಾತದ ನಂತರ ಮೊದಲ ಬಾರಿಗೆ ಮಾತನಾಡಿದ್ದು, ಕಷ್ಟದ ಸಮಯದಲ್ಲಿ ಬೆಂಬಲ ನೀಡಿದ ಅಭಿಮಾನಿಗಳು & ಕ್ರಿಕೆಟ್ ನಿಯಂತ್ರಣ ಮಂಡಳಿಗೆ ರಿಷಬ್ ಪಂತ್ ಧನ್ಯವಾದ ಹೇಳಿದ್ದಾರೆ. ಟ್ವಿಟರ್ ಮೂಲಕ ಧನ್ಯವಾದ ತಿಳಿಸಿದ್ದು, ಈ ಕಷ್ಟದ ಸಮಯದಲ್ಲಿ ಬೆಂಬಲ ನೀಡಿದ ಅಭಿಮಾನಿಗಳು ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಧನ್ಯವಾದ. ಇನ್ನು ಚೇತರಿಸಿಕೊಳ್ಳುವ ಹಾದಿಯನ್ನ ತೆರೆಯಲಾಗಿದ್ದು, ಮುಂಬರುವ ಸವಾಲಿಗೆ ಸಿದ್ಧ ಎಂದು ಹೇಳಿದ್ದಾರೆ.