ಸಂಜೀವಿನಿ ಶೆಡ್ ಕಾಮಗಾರಿಯ ಗುದ್ದಲಿಪೂಜೆ | Hirekerur |

ಕೃಷಿ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿಗಳಾದ ಬಿಸಿ ಪಾಟೀಲ್ ಅವರು ಇಂದು ಹಿರೇಕೆರೂರು ತಾಲೂಕು ಹಿರೇಕೊಣತಿ ಯಲ್ಲಿ ಗ್ರಾಮ ಪಂಚಾಯಿತಿ ಅಡಿ ಸಂಜೀವಿನಿ ಶೆಡ್ ಕಾಮಗಾರಿಯ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಯುಬಿ ಬಣಕಾರ್ ಗ್ರಾಮ ಪಂಚಾಯಿತಿ ಸದಸ್ಯರು ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು