ತಂದೆ-ತಾಯಿಯ ಸಾವಿಗೆ ʼಮಹೇಶ್ ಬಾಬುʼ ಜಾತಕ ದೋಷ ಕಾರಣ..!

ತಂದೆ-ತಾಯಿಯ ಸಾವಿಗೆ ʼಮಹೇಶ್ ಬಾಬುʼ ಜಾತಕ ದೋಷ ಕಾರಣ..!

ಸೂಪರ್ ಸ್ಟಾರ್ ಮಹೇಶ್‌ ಬಾಬು ಅವರ ಕುಟುಂಬದಲ್ಲಿ ಒಂದೇ ವರ್ಷದಲ್ಲಿ ಮೂರು ದುರಂತ ಘಟನೆಗಳು ಸಂಭವಿಸಿವೆ. ಕೆಲವು ತಿಂಗಳ ಹಿಂದೆ ಮಹೇಶ್‌ ಬಾಬು ಅವರ ಅಣ್ಣ ರಮೇಶ್ ಬಾಬು ನಿಧನರಾಗಿದ್ದರು. ಇದಾದ ನಂತರ ಅವರ ತಾಯಿ ಇಂದಿರಾ ದೇವಿ, ಆ ನಂತರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರು ಕೂಡ ಸಾವನ್ನಪ್ಪಿದ್ದರು.

ಇದೀಗ ಈ ಸರಣಿ ಸಾವುಗಳಿಗೆ ಮಹೇಶ್ ಬಾಬು ಅವರ ಜಾತಕ ಕಾರಣ ಎಂದು ಖ್ಯಾತ ಜೋಷಿತಿಯೊಬ್ಬರು ಹೇಳಿದ್ದಾರೆ.

ಈ ದುರಂತ ಘಟನೆಗಳ ಸರಣಿಯ ಹಿಂದೆ ಯಾವುದಾದರೂ ಜಾತಕ ಕಾರಣಗಳಿವೆಯೇ? ಎಂದು ಇತ್ತೀಚೆಗಷ್ಟೇ