ವೈಷ್ಣವಿ-ವಿದ್ಯಾಭರಣ್ ಮದುವೆ ಮಾತುಕತೆ ಕ್ಯಾನ್ಸಲ್

ವೈಷ್ಣವಿ-ವಿದ್ಯಾಭರಣ್ ಮದುವೆ ಮಾತುಕತೆ ಕ್ಯಾನ್ಸಲ್

ವೈಷ್ಣವಿ ಗೌಡ & ಉದ್ಯಮಿ ವಿದ್ಯಾಭರಣ್ ನಡುವೆ ನಿಶ್ಚಿತಾರ್ಥ ನಡೆದಿದೆ ಎಂಬ ಬಗ್ಗೆ ವೈಷ್ಣವಿ ಮಾತನಾಡಿದ್ದು , ಇದು ನಿಶ್ಚಿತಾರ್ಥ ಅಲ್ಲ ಕೇವಲ ಮದುವೆ ಮಾತುಕತೆ ಅಷ್ಟೇ ಎಂದಿದ್ದಾರೆ. ಸದ್ಯ ಈ ಮಾತುಕತೆ ಮುರಿದುಬಿದ್ದಿದ್ದು, ನಾವು ಇದನ್ನು ಇಲ್ಲಿಗೇ ಬಿಡುತ್ತಿದ್ದೇವೆ. ಇದನ್ನು ಮತ್ತಷ್ಟು ಎಳೆಯಬೇಡಿ. ಎಲ್ಲವನ್ನೂ ಇಲ್ಲೇ ಬಿಟ್ಟುಬಿಡಿ. ನಮ್ಮ ಖಾಸಗಿತನಕ್ಕೆ ಗೌರವ ಕೊಡಿ. ಇದು ಎಂಗೇಜ್‍ಮೆಂಟ್ ಅಲ್ಲ. ಆ ರೀತಿ ಆದರೆ ನಾನೇ ಮಾಹಿತಿ ನೀಡುತ್ತೇನೆ ಎಂದು ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ.