ವೈಟ್ ಫೀಲ್ಡ್ ಡಿವಿಜನ್ ಪೊಲೀಸರಿಂದ 102 ರೌಡಿಗಳ ಮನೆ ಮೇಲೆ ದಾಳಿ
ವೈಟ್ ಫೀಲ್ಡ್ ಡಿವಿಜನ್ ಪೊಲೀಸರಿಂದ 102 ರೌಡಿಗಳ ಮನೆ ಮೇಲೆ ದಾಳಿ...
ದಾಳಿ ನಂತ್ರ 82 ರೌಡಿ ಶೀಟರ್ ಗಳು ವಶಕ್ಕೆ...
ಹಲವರಿಂದ ಗಾಂಜಾ ಮತ್ತು ಮಾರಕ ಅಸ್ತ್ರಗಳನ್ನು ವಶಕ್ಕೆ ಪಡೆದ ಪೊಲೀಸರು...
ನಟೋರಿಯಸ್ ರೌಡಿ ರೋಹಿತ್ ಪೊಲೀಸರ ವಶಕ್ಕೆ.. ಹಲವು ಕೇಸ್ ನಲ್ಲಿ ಬೇಕಾಗಿದ್ದ ರೌಡಿ...
ಮಾರತ್ ಹಳ್ಳಿ ಭಾಗದಲ್ಲಿ ರೌಡಿಸಂ ನಡೆಸುತ್ತಿರೊ ರೋಹಿತ್ ಅಂಡ್ ಗ್ಯಾಂಗ್...
ರೋಹಿತ್ ಮತ್ತು ಸೋಮ ಗ್ಯಾಂಗ್ ನಡುವೆ ಗಲಾಟೆ ಇತ್ತು..
. ಸೋಮನ ಹತ್ಯೆಗೆ ವೆಪನ್ ತರಿಸಿದ್ದ ರೋಹಿತ್.