ಮಹಿಳೆಯ ಅನುಮಾನಸ್ಪದ ಸಾವು |Rattihalli|

ಹಿರೇಕೆರೂರ ಪಟ್ಟಣದಲ್ಲಿ ಮಹಿಳೆಯ ಅನುಮಾನಸ್ಪದ ಸಾವು ಸಂಭವಿಸಿದ್ದು ಅವಳ ಗಂಡನೇ ಹೊಡೆದು ಕೊಂದು ಹಾಕಿದ್ದಾನೆ, ಎಂದು ಮೃತ ಮಹಿಳೆ ತಾಯಿ ಸುಪೀಯಾ ಬೇಗಂ ಆರೋಪಿಸಿದ್ದಾರೆ. ಅಜಾದ ನಗರದ ನಿಕಹತ್ ಪರ್ವೀನ್ ಮೃತ ಮಹಿಳೆ. ಈಕೆಯ ಪತಿ ಹಲವು ವರ್ಷಗಳಿಂದ ಹಿಂಸೆ ನೀಡುತ್ತಿದ್ದ ಎಂದು ತಿಳಿದು ಬಂದಿದ್ದು, ಹಿರೇಕೆರೂರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.