ಕೃಷ್ಣ ನದಿಯಲ್ಲಿ ಮುಂದುವರಿದ ಪ್ರವಾಹ. | Krishna River | Narayaṇapura |
ನಾರಾಯಣಪುರ ಜಲಾಶಯದಿಂದ 4 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು. ಜಿಲ್ಲೆಯ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ. ಅಗತ್ಯ ಸ್ಥಳಕ್ಕೆ ರಕ್ಷಣಾ ಪಡೆ ನಿಯೋಜನೆ. ಜಲಾವೃತವಾದ ನದಿ ತೀರದ ಐತಿಹಾಸಿಕ ದೇವಸ್ಥಾನಗಳು. ಶೀಲಹಳ್ಳಿ, ಹೂವಿನಹೆಡಗಿ, ಗುರ್ಜಾಪುರ, ಗೂಗಲ್ ಸೇತುವೆಗಳು ಮುಳುಗಡೆ. ಕಲ್ಬುರ್ಗಿ, ಯಾದಗಿರಿ ಜಿಲ್ಲೆಯ ಸಂಪರ್ಕ ಕಡಿತ.