ಮೇಯರ್ ಗದ್ದುಗೆ, ಬಿಜೆಪಿಗೆ, ಈರೇಶ ಅಂಚಟಗೇರಿ..... | Dharwad |
ಮಹಾನಗರ ಪಾಲಿಕೆ ಚುನಾವಣೆಯ ಚುನಾವಣೆ ಫಲಿತಾಂಶ ನಿನ್ನೆ ಪ್ರಕಟವಾದ ಬೆನ್ನಲ್ಲೇ ಮೇಯರ್ ಅಖಾಡ ಸುರುವಾಗಿದ್ದು, ಅದ್ರಂತೆ ಈ ಸಾರಿ ಬಿಜೆಪಿ ಪಕ್ಷದಿಂದ ಮೇಯರ್ ಆಕಾಂಕ್ಷೆ ನಾನು ಇದ್ದನೆ ಎಂದು ನೂತನ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಹೇಳಿದ್ದಾರೆ. ಧಾರವಾಡದಲ್ಲಿ 9live ಜೊತೆ ಮಾತನಾಡಿದ ಅವರು, ಬಿಜೆಪಿ ಪಕ್ಷದವರೇ ಅವಳಿನಗರದ ಪಾಲಿಕೆ ಮೇಯರ್ ಆಗ್ತಾರೆ.ಅದ್ರಲ್ಲಿ ನಾನು ಮೇಯರ್ ಆಕಾಂಕ್ಷೆ ಆಗಿದ್ದನೆ, ಇನ್ನು ಪಕ್ಷದ ವರಿಷ್ಠರು ಮುಖಂಡರು ತೆಗೆದುಕೊಂಡ ತೀರ್ಮಾನಕ್ಕೆ ನಾನು ಸಿದ್ದನಿದ್ದನೆ. ಇನ್ನೂ ಪಾಲಿಕೆ ಚುನಾವಣೆಯಲ್ಲಿ ನನ್ನಗೆ ಮತಹಾಕಿ ಜಯಬೇರಿ ಮಾಡಿದ ಎಲ್ಲಾ ಮತದಾರ ಪ್ರಭುಗಳಿಗೆ ನಮಸ್ಕಾರಗಳು ನಾನು ಹೇಳಿದಂತೆ ಅಭಿವೃದ್ಧಿ ಕೆಲಸ ಮಾಡ್ತನಿ ಎಂದರು...