ಮಹಿಳೆರಿಂದ ಪೌಷ್ಟಿಕ ಆಹಾರ ಮೇಳ. | Dharwad |
ಮಹಿಳೆರಿಂದ ಪೌಷ್ಟಿಕ ಆಹಾರ ಮೇಳ. ಮಹಿಳಾ ಜ್ಞಾನ ವಿಕಾಸ ನೇತ್ರತ್ವದಲ್ಲಿ ನೂರಾರು ಮಹಿಳಾ ಮಣಿಗಳು ಸೇರಿ ಪೌಷ್ಟಿಕ ಆಹಾರ ಮೇಳ ನಡೆಸಲಾಯಿತು. ಹುಬ್ಬಳ್ಳಿ ತಾಲೂಕು ಕಿರೀಸೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿಯಲ್ಲಿ ಊರಿನ ಗ್ರಾಮ ಪಂಚಾಯಿತಿ ಅಧ್ಯಕ್ಷರ ಉಪಾಧ್ಯಕ್ಷ ಸದಸ್ಯರು ಸೇರಿದಂತೆ ಧರ್ಮಸ್ಥಳ ಸಂಘದ ಮಹಿಳೆಯರು ಸೇರಿ ಮನೆಯಲ್ಲಿ ಎಲ್ಲಾ ತರಹದ ತಿಂಡಿ ತಿನಿಸುಗಳನ್ನು ಮಾಡಿ ಪೌಷ್ಟಿಕ ಆಹಾರ ವಿಶಿಷ್ಟತೆ ಎನ್ನೂ ಎಂಬುವುದು ಬಗ್ಗೆ ಜನತೆಗೆ ತಿಳುವಳಿಕೆ ಮೂಡಿಸಿದ್ರು. ಮಹಿಳೆಯರು ಮಾಡಿದ ಆಹಾರ ಪದಾರ್ಥಗಳು ನೋಡುಗರನ್ನು ಗಮನ ಸೆಳೆಯಿತು.