ಕೊನೆಯ ಕ್ಷಣದಲ್ಲಿ 13ನೇ ವಾರ್ಡಿನಲ್ಲಿ ಬದಲಾದ ಕಾಂಗ್ರೆಸ್ ಅಭ್ಯರ್ಥಿ | Dharwad |

ವಾರ್ಡ 13ರ ಕಾಂಗ್ರಸ್ ಅಭ್ಯರ್ಥಿ ಆನಂದ ಜಾಧವ್ ಅವರಿಗೆ ನಿನ್ನೆ ಲಗು ಹೃದಯಘಾತವಾಗಿದೆ.ಅವರನ್ನ ಹೆಚ್ಚಿನ ಚಿಕಿತ್ಸೆಗೆ ಕೈ ಕಾರ್ಯಕರ್ತರು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಹೇಮಂತ್ ಗುರಲಹೊಸುರ ಅವರಿಗೆ ಕಾಂಗ್ರಸನವರು ಕೊನೆಯ ಕ್ಷಣದಲ್ಲಿ ಬಿ ಫಾಮ್೯ ನೀಡಿ ಕಣಕ್ಕೆ ಇಳಿಸಿದೆ.ಅನಂತರ ವಿಚಾರವಾಗಿ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರಿ ಮಾತನಾಡಿದ ಅವರು, ಅಧಿಕೃತ ಅಭ್ಯರ್ಥಿ ಅನಂದ ಜಾಧವ್ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದು. ಕಾಂಗ್ರಸ್ ವರಿಷ್ಠರಾದ ಆರ್ ವಿ ದೇಶಪಾಂಡೆ, ಹಾಗೂ ಡಿಕೆ ಶಿವಕುಮಾರ ಆದೇಶದಂತೆ ಹೇಮಂತ್ ಗುರಲಹೂಸುರ ಅವರಿಗೆ ಬಿ ಫಾರ್ಮ್ ನೀಡಲಾಗಿದ್ದು ಎಂದು ತಿಳಿಸಿದ್ರು. ಕಾಂಗ್ರೆಸ್ ಎಲ್ಲಾ ಬಂಡಾಯ ಅಭ್ಯರ್ಥಿಗಳ ಜೋತೆ ಕಥೆ ನಡೆಸಿ ಮನವೊಲಿಸಲಾಗಿವುದು. ಈ ಬಾರಿ ಕಾಂಗ್ರೆಸ್ ಪಾಲಿಕೆ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ ಎಂದರು.