ಮಕರ ಸಂಕ್ರಾಂತಿ ಅದ್ಭುತವಾಗಿರಲಿʼ, ಕನ್ನಡದಲ್ಲಿ ಶುಭ ಕೋರಿದ ಪ್ರಧಾನಿ ಮೋದಿ

ಮಕರ ಸಂಕ್ರಾಂತಿ ಅದ್ಭುತವಾಗಿರಲಿʼ, ಕನ್ನಡದಲ್ಲಿ ಶುಭ ಕೋರಿದ ಪ್ರಧಾನಿ ಮೋದಿ

ವದೆಹಲಿ : ರಾಜ್ಯದ ಜನತೆಗೆ ಕನ್ನಡದಲ್ಲಿ ʻಮಕರ ಸಂಕ್ರಾಂತಿ ಅದ್ಭುತವಾಗಿರಲಿ ʼ ಎಂದು ಶುಭಾಶಯವನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಕೋರಿದ್ದಾರೆ 

ತಮ್ಮ ಟ್ಟಿಟರ್‌ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ನಾಡಿದ ಸಮಸ್ತ ಜನತೆಗೆ, ಮಕರ ಸಂಕ್ರಾಂತಿಯ ವಿಶೇಷ ಸಂದರ್ಭದಲ್ಲಿ ಶುಭಾಶಯಗಳು.

ಇದೊಂದು ವಿಶೇಷವಾದ ಹಬ್ಬ. ಇದು ಪ್ರತಿಯೊಬ್ಬರ ಜೀವನದಲ್ಲಿ ಆನಂದ ಮತ್ತು ಉತ್ತಮ ಆರೋಗ್ಯ ತರಲಿ ಎಂದು ನಾನು ಆಶಿಸುತ್ತೇನೆ ಎಂದು ಬರೆದಿದ್ದಾರೆ.