ಶ್ರಮಕ್ಕೆ ದೊರೆತ, ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ. ಡಾ.ಜೆ.ಎನ್. ರಾಮಕೃಷ್ಣಗೌಡ. | Dharwad |

ಶ್ರಮಕ್ಕೆ ದೊರೆತ, ಧಾರವಾಡ ಬಿಜಿಎಸ್ ಎಜುಕೇಷನ್ ಸೆಂಟರದ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣಗೌಡ ಅವರಿಗೆ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣಗೌಡ ಅವರಿಗೆ 66ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಧಾರವಾಡ ಬಿಜಿಎಸ್ ಎಜುಕೇಶನ್ ಸೆಂಟರ್ ವತಿಯಿಂದ ಸನ್ಮಾನ ಮಾಡಿದ್ರು. ಅನಂತರ ಡಾ.ಜೆ.ಎನ್.ರಾಮಕೃಷ್ಣಗೌಡ 9live ಜೊತೆ ಮಾತನಾಡಿ, ನನ್ನ ಆರೇದ್ಯ ದೈವ ಪದ್ಮಭೂಷಣ ಸ್ವಾಮೀಜಿ ಅವರ ಆಶೀರ್ವಾದಿಂದ ನಮಗೆ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿದ ರಾಜ್ಯ ಸರ್ಕಾರಕ್ಕೆ ಸಿಎಂ ಅವರಿಗೆ ಅಬಾರಿ ಆಗಿದ್ದಾನೆ. 46 ವರ್ಷಗಳ ಇತಿಹಾಸದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಗುರುಗಳ ಆದೇಶದಂತೆ ಅವರು ತೋರಿದ ಮಾರ್ಗದರ್ಶದಿಂದ ಕೆಲಸ ಮಾಡಿದ್ದನೆ. ಅದರ ಪ್ರತಿಫಲವಾಗಿ ಈ ದಿನ ಪ್ರಶಸ್ತಿಯೊಂದಿಗೆ ದೊರಕಿದೆ. ಈ ಪ್ರಶಸ್ತಿ ಲಭಿಸಿದ್ದು ನಂಗೇ ಒಬ್ಬರಿಗೆ ಅಲ್ಲಾ, ನಮ್ಮ ಜೋತೆ ಸಾವಿರಾರು ಜನ ಕೆಲಸ ಮಾಡಿದ್ದಾರೆ. ಈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಎಲ್ಲರಿಗೂ ಸಿಕ್ಕ ಪ್ರತಿಫಲ ಎಂದು ಸಂತಸ ಹಂಚಿಕೊಂಡ್ರು.