ರಂಜನಿ ರಾಘವನ್‌ ಬರೆದ ಕಾದಂಬರಿ ಡಿ. 7ಕ್ಕೆ ಬಿಡುಗಡೆ

ರಂಜನಿ ರಾಘವನ್‌ ಬರೆದ ಕಾದಂಬರಿ ಡಿ. 7ಕ್ಕೆ ಬಿಡುಗಡೆ

ಈಗಾಗಲೇ ನಟನೆ ಜೊತೆಗೆ 'ಕಥೆ ಡಬ್ಬಿ' ಪುಸ್ತಕ ಬರೆದ 'ಕನ್ನಡತಿ' ಧಾರವಾಹಿ ಖ್ಯಾತಿಯ ರಂಜನಿ ಅವರ ಇನ್ನೊಂದು ಪುಸ್ತಕ ಬಿಡುಗಡೆಗೆ ಸಜ್ಜಾಗಿದೆ. ಡಿ. 7ಕ್ಕೆ ರಂಜನಿ ಬರೆದ ಕಾದಂಬರಿ ಬಿಡುಗಡೆಯಾಗಲಿದೆ. ಪೂರ್ವಭಾವಿಯಾಗಿ ಡಿ. 2ರಂದು ಪುಸ್ತಕದ ಶೀರ್ಷಿಕೆ ಅನಾವರಣ ಆಗಲಿದೆ. ಇದು ಲವ್ ಸ್ಟೋರಿ ಹಿನ್ನಲೆಯಲ್ಲಿ ಸಾಗುವ ಕಥೆ ಎಂದು ರಂಜನಿ ತಿಳಿಸಿದ್ದಾರೆ.