ತುಮಕೂರು ಪ್ರಜಾಧ್ವನಿ ಯಾತ್ರೆ ವೇಳೆ ಅವಘಡ : ಮೂಸಂಬಿ, ಸೇಬಿನ ಹಾರ ಕಳಚಿ ಬಿದ್ದು, ಡಾ. ಜಿ.ಪರಮೇಶ್ವರ ಅಪಾಯದಿಂದ ಪಾರು

ತುಮಕೂರು: ಕೊರಟಗೆರೆ ಪಟ್ಟಣದಲ್ಲಿ ಪ್ರಜಾಧ್ವನಿ ಯಾತ್ರೆ( Tumkur Prajadhvani Yatra)ಯಲ್ಲಿ ಕ್ರೇನ್​​ನಲ್ಲಿ ಮೂಸಂಬಿ, ಸೇಬಿನ ಹಾರ ಹಾಕುವಾ ಯಡವಟ್ಟಾಗಿದ್ದು, ಕಳಜಿ ಬಿದ್ದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್‌ ( Former Deputy Chief Minister Dr. G Parameshwara) ಅಪಾಯದಿಂದ ಪಾರಾಗಿದ್ದಾರೆ.

ನಿನ್ನೆ ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ನಡೆದಿತ್ತು ಈ ವೇಲೆ ಕೊರಟಗೆರೆ ಪಟ್ಟಣದ ಊರ್ಡಿಗೆರೆ ವೃತ್ತದ ಬಳಿ ಬಸ್​ ಯಾತ್ರೆ ಬಂದ ವೇಳೆ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಬಸ್​ ಮೇಲೆ ಹತ್ತಿ ಜನರತ್ತ ಕೈ ಬೀಸುವ ಮೂಲಕ ನಮಸ್ಕಾರ ಮಾಡಿದ್ದಾರೆ. ಆ ವೇಳೆ ಕ್ರೇನ್ನಲ್ಲಿ ಪರಮೇಶ್ವರ ಅವರಿಗೆ ಮೂಸಂಬಿ, ಸೇಬಿನ ಹಾರವನ್ನು ಹಾಕೋದಕ್ಕೆ ಪ್ಲ್ಯಾನ್‌ ಮಾಡಿದ್ದರು. ಆಗ ಹಾರ ಹಾಕುವಷ್ಟರಲ್ಲೆ ಭಾರ ತಡೆಯೋದಕ್ಕೆ ಆಗದೆ ಕಳಚಿ ಬಿದ್ದಿದೆ. ಪರಮೇಶ್ವರ ಮೇಲೆ ಬೀಳುವು ತಪ್ಪಿದ್ದು ಅಪಾಯದಿಂದ ಪಾರಾಗಿದ್ದಾರೆ. ಇದನ್ನು ಕಂಡ ಜನರು ಬಿದ್ದ ಮೂಸಂಬಿ, ಸೇಬಿ ಹಣ್ಣು ಪಡೆಯೋದಕ್ಕಾಗಿ ಹರಸಾಹಸ ಪಟ್ಟಿದ್ದಾರೆ.