ವಾಡ್೯ನಂಬರ್ 17ರಲ್ಲಿ ಗಲ್ಲೆ ಗಲ್ಲೇ ಸುತ್ತಿ ಕೆಲಸ ಮಾಡುವೆ, ಕಾಂಗ್ರೆಸ್ ಅಭ್ಯರ್ಥಿ ಗಣೇಶ ಮುಧೋಳ... | Dharwad |
ಬಿಜೆಪಿ ಹೆಡೆಮುರಿ ಕಟ್ಟಲು, ನಾರೆಡೆ ಅಂತಿದ್ದಾರೆ,ಕಾಂಗ್ರೆಸ್ ಅಭ್ಯರ್ಥಿ ಗಣೇಶ ಮುಧೋಳ...ಮಹಾನಗರ ಪಾಲಿಕೆ ಚುನಾವಣೆ ಎರಡಪ್ರತಿಷ್ಠಿತ ಪಕ್ಷಗಳ ನಡುವೆ ಜಿದ್ದಾ ಜಿದ್ದಿನ ರಣರಂಗ ಏರ್ಪಟಿದ್ದು. ಗೆಲವಿನ ಸರಮಾಲೆ ಯಾವ ಪಕ್ಷದ ಅಭ್ಯರ್ಥಿ ಮುಡಿಗೆ ಏರುತ್ತೆ. ಎನ್ನುವುದು ಎಕ್ಷೆಪ್ರಶ್ನೇ ಎದುರಾಗಿದೆ. ಇನ್ನು ಮತದಾರ ದೇವರುಗಳಿಗೆ ಅಭ್ಯರ್ಥಿಗಳು ಮತ ಸೆಳೆಯಲು ಎಲ್ಲಾ ರೀತಿ ಪ್ರಯತ್ನ ನಡೆಸಿದ್ದಾರೆ.ಆದ್ರೆ ಆ ಮತದಾರರ ದೇವರುಗಳು ಯಾರ ಕೈ ಹಿಡಿತಾರೆ ಎಂಬುವುದು ನೋಡಬೇಕಿದೆ. ಈ ಪೈಕಿ ವಾಡ್೯ 17ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗಣೇಶ ಮುಧೋಳ ಕಣದಲ್ಲಿ ಇದ್ದು, ಬಿಜೆಪಿ ಅಭ್ಯರ್ಥಿ ಎದುರಿಸಲು ಹೊಸತಂತ್ರ ರೂಪಿಸಿದ್ದಾರೆ....ಕಾಂಗ್ರಸ್ ಪಕ್ಷಕ್ಕೆ ತನ್ನದೆ ಒಂದು ಸ್ಥಾನ ಇದೆ, ಅದ್ರಂತೆ ಈ ಸಾರಿ ಯುವಕ, ಮತ್ತು ಎಂಗ್ ಸ್ಟಾರ್ ಎಂದೆ ಬಿರುದ್ದ ಹೊಂದಿದ ಗಣೇಶ ಮಹದೇವಪ್ಪ ಮುಧೋಳ ಅವರಿಗೆ ಕಾಂಗ್ರೆಸ್ ಪಕ್ಷ ಮಣಿಹಾಕಿ 17ನೇ ವಾರ್ಡಿಗೆ ಪಾಲಿಕೆ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡಿದೆ. ಆ ಅವಕಾಶವನ್ನು ಸರಿಯಾಗಿ ಬಳಿಸಿ ಕೋಳ್ತರುವ ಗಣೇಶ ಅವರು ಮನೆ ಮನೆಗೆ ತೆರಳಿ ಸಮಸ್ಯೆಗಳನ್ನು ಕೇಳುತ್ತಾ, ಜನತೆಗೆ ನೀರು, ವಿದ್ಯುತ್, ಗಟಾರ್,ಸೇರಿದಂತೆ ಸೊಚ್ಚತೆಗೆ ಎಲ್ಲಾ ರೀತಿ ಸೌಲಭ್ಯ ಒದಗಿಸಿ ಕೋಡ್ತನಿ ಅಂತಾ ಮತದಾರರಿಗೆ ಬಾಷೆ ನೀಡುತ್ತಾ ಹಿರಿಯರಿಗೆ ನಮಸ್ಕರಿಸಿತ್ತು. ಯುವಕರ ಜೊತೆಗೆ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ..ವಾರ್ಡನಂಬರ್ 17ರಲ್ಲಿ ಜನತೆಯ ಅಭಿಪ್ರಾಯ ನೋಡ್ತಾ ಹೋದ್ರೆ ಸಂಪೂರ್ಣ ಗಣೇಶ ಮಧೋಳ ಅವರ ಕಡೆ ವಾಲಿದೆ. ಇದ್ರಲ್ಲಿ ಎರಡ ಮಾತ್ತಿಲ್ಲ. ಸದಾ ನಮ್ಮ ವಾರ್ಡಿನ ಜನರ ಜೊತೆ ಒಡನಾಟ ಹೊಂದಿದ್ದವರು. ಹಿಂತವರನ್ನು ಆರಿಸಿ ತಂದರೆ, ನಮ್ಮ ವಾರ್ಡ ಅಭಿವೃದ್ಧಿ ಹೊಂದುವುದು ಖಚಿತವಾಗಿದೆ. ಅದರಿಂದ ಜನರ ಸಮಸ್ಯೆಗೆ ಸ್ಪಂದಿಸುವ ಯುವಕ ಅ ಕಾರಣದಿಂದ ಈ ಸಾರಿ ಗಣೇಶ ಅವರಿಗೆ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರುತ್ತವೆ ಎಂದು ಸ್ಥಳೀಯ ರಾಜೇಶ ಬೆಟಗೇರಿ ಅಭಿಪ್ರಾಯ ಹೀಗಿದೆ ...ಒಟ್ಟಿನಲ್ಲಿ ಗಣೇಶ ಮುಧೋಳ ಪ್ರಚಾರದ ಮೂಲಕ ಜನರ ಮನಸ್ಸು ಗೆಲವು ಹರಸಹಾಸದಲ್ಲಿ ಇದ್ದರೆ, ಮುಂದೆ ಮತಹಾಕುವ ಸಮಯದಲ್ಲಿ ಜನರು ಕೂಡಾ ಗಣೇಶ ಅವರಿಗೆ ಸ್ಪಂದಿಸುತ್ತಾರ ಅಥವಾ ಇಲ್ಲವಾ ಎಂಬುವುದು ಸ್ವಲ್ಪ ದಿನಗಳಲ್ಲೇ ತಿಳಿದು ಬರುತ್ತೆ.......