ತ್ರಿಮತಸ್ಥ ಚರ್ಮಕಾರರಿಗೆ ಪ್ರತ್ಯೇಕ ನಿಗಮ ಕೊರಿ ಸರ್ಕಾರಕ್ಕೆ ಆಗ್ರಹ

ತ್ರಿಮತಸ್ಥ ಚರ್ಮಕಾರರಿಗೆ ಪ್ರತ್ಯೇಕ ನಿಗಮ ಕೊರಿ ಸರ್ಕಾರಕ್ಕೆ ಆಗ್ರಹ...

 ಚರ್ಮಕಾರರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮಕ್ಕೆ ಆಗ್ರಹಿಸಿ, ಧಾರವಾಡದಲ್ಲಿ ಕರ್ನಾಟಕ ತ್ರಿಮತಸ್ಥ ಚರ್ಮಕಾರ ಪರಿಷತ್‌ ಸಂಘಟನೆಕಾರರು ಪ್ರತಿಭಟನೆ ನಡೆಸಿದ್ರು. ನಗರದ ಜಿಲ್ಲಾಧಿಕಾರಿ ಕಛೇರಿ ಎದುರು ಕರ್ನಾಟಕ ತ್ರಿಮತಸ್ಥ ಪರಿಷತ್‌ ಸಂಘಟನೆಗರು ಪ್ರತ್ಯೇಕ ಅಭಿವೃದ್ಧಿ ನಿಗಮ ಮಾಡಬೇಕು ಎಂದು ಸರ್ಕಾರ ವಿರುದ್ದ ಧಿಕ್ಕಾರ ಕೋಗಿ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಈ 19, ಜಾತಗಳು ಬಲವೂ ಅಲ್ಲ, ಎಡವೂ ಅಲ್ಲ, ಚರ್ಮಕಾರರು ಎಂಬುವುದು ತನ್ನದೇ ಆದ ವಿವಿಧ ಹೆಸರಗಳವುಳ್ಳ ಸ್ವತಂತ್ರ ಜಾತಿಯಾಗಿದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಿ, ಕೂಡಲೇ ತ್ರಿಮತಸ್ಥ ಚರ್ಮಕಾರರಿಗೆ ಪ್ರತ್ಯೇಕ ನಿಗಮ ನೀಡಬೇಕೆಂದು ಒತ್ತಾಯಿಸಿದರು.