ಮೊಟ್ಟೆ ವಿತರಣೆ ಆದೇಶ ಹಿಂಪಡೆಯಲು ಸಿಎಂಗೆ ಮನವಿ |Bidar|

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಭಾಲ್ಕಿ ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಮಠಾಧೀಶರ ಒಕ್ಕೂಟದಿಂದ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಕುರಿತು ಎರಡು ಪುಟಗಳ ಮನವಿ ಪತ್ರವನ್ನು ಭಾಲ್ಕಿ ಶ್ರೀ ಮಠದ ಶ್ರೀ ಡಾ// ಬಸವಲಿಂಗ ಪಟ್ಟದೇವರು ಸಲ್ಲಿಸಿದರು. ಈ ಪತ್ರಕ್ಕೆ ನೂರಕ್ಕು ಹೆಚ್ಚು ಶ್ರಿಗಳಿಂದ ಸಹಿ ಪಡೆದುಕೊಳ್ಳಲಾಗಿದೆ.