ಬೆಂಗಳೂರಲ್ಲಿ 'ಮತದಾರರ ಪಟ್ಟಿ'ಯಿಂದ 'ಕ್ರೈಸ್ತರ ಹೆಸರು ಡಿಲೀಟ್‌' : ಆರ್ಚ್‌ ಬಿಷಪ್‌ ಗಂಭೀರ ಆರೋಪ

ಬೆಂಗಳೂರಲ್ಲಿ 'ಮತದಾರರ ಪಟ್ಟಿ'ಯಿಂದ 'ಕ್ರೈಸ್ತರ ಹೆಸರು ಡಿಲೀಟ್‌' : ಆರ್ಚ್‌ ಬಿಷಪ್‌ ಗಂಭೀರ ಆರೋಪ

ಬೆಂಗಳೂರು : ಮುಂದಿನ ಚುನಾವಣೆಗೆ ರಾಜ್ಯದೆಲ್ಲೆಡೆ ಭರ್ಜರಿ ಸಿದ್ದತೆ ನಡೆಸುತ್ತಿರೋ ಬೆನ್ನಲ್ಲೆ ಬೆಂಗಳೂರಲ್ಲಿ ಭಾರೀ ಪ್ರಮಾಣದಲ್ಲಿ ಮತದಾರರ ಪಟ್ಟಿಯಿಂದ ಕ್ರೈಸ್ತರ ಹೆಸರು ಡಿಲೀಟ್‌ ಮಾಡಲಾಗಿದೆ ಎಂದು ವರದಿಯಾಗಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಿನ ಹಲವು ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಕ್ರೈಸ್ತರ ಹೆಸರು ಡಿಲೀಟ್‌ ಮಾಡಲಾಗಿದೆ ಎಂದು ಆರ್ಚ್‌ ಬಿಷಪ್‌ ಗಂಭೀರ ಆರೋಪ ಮಾಡಿದ್ದು ಚುನಾವಣಾಧಿಕಾರಿಗೆ ದೂರು ನೀಡಲು ಮುಂದಾಗಿದೆ. ಇದೀಗ ಬಂದ ಸುದ್ದಿಯಾಗಿದ್ದು ಹೆಚ್ಚಿನ ಮಾಹಿತಿ ತಿಳಿಬಂದಿದ್ದು, ತಕ್ಷಣ ಅಪ್‌ಡೇಟ್‌ ಮಾಡಲಾಗುತ್ತದೆ.