ಪ್ರತಿಭಾವಂತ ವಿದ್ಯರ‍್ಥಿನಿಗೆ ಪ್ರೋತ್ಸಹ ಧನ ವಿತರಣೆ

ಹುಬ್ಬಳ್ಳಿ
ಬಸವನಗುಡಿಯಲ್ಲಿ ಅಬಾಲಾಶ್ರಮದಲ್ಲಿ ವಿಕಾಸ ಸಮಾನ ಮನಸ್ಕರ ಪತ್ರರ‍್ತರ ವೇದಿಕೆ ಮತ್ತು ಸಂಪರ‍್ಣ ಫೌಂಡೇಷನ್ ಸಹಯೋಗದಲ್ಲಿ  ವಿಧಾನ ಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್ ರವರು ಪ್ರತಿಭಾವಂತ ವಿದ್ಯರ‍್ಥಿನಿಗೆ  ಪ್ರೋತ್ಸಹ  ಧನ ವಿತರಿಸಿದರು. ಸಂಪರ‍್ಣ ಸೇವಾ ಫೌಂಡೇಷನ್ ಸಂಸ್ಥಾಪಕಿ ಡಾ||ಚೇತನಾ ಎಂ ಆರ್ ರವರು ಪ್ರಸನ್ನ ಬಾಳಗಾರ್ ರವರು ಉಪಸ್ಥಿತರಿದ್ದರು. ವಿಕಾಸ ಸಮಾನ ಮನಸ್ಕರ ಪತ್ರರ‍್ತರ ವೇದಿಕೆಯಿಂದ ಡಾ||ಚೇತನಾ ಎಂ ಆರ್ ಹಾಗೂ ಪ್ರಸನ್ನ ಬಾಳಗಾರ್ ದಂಪತಿಗೆ ಸನ್ಮಾನ ಕರ‍್ಯಕ್ರಮ ನಡೆಯಿತು.