ಫಿಫಾ ವರ್ಲ್ಡ್ ಕಪ್: ಕತಾರ್ ಗೆ ಮತ್ತೊಂದು ಸೋಲು; ನಾಕೌಟ್ ಹಂತಕ್ಕೆ ನೆದರ್ ಲ್ಯಾಂಡ್

ಫಿಫಾ ವರ್ಲ್ಡ್ ಕಪ್: ಕತಾರ್ ಗೆ ಮತ್ತೊಂದು ಸೋಲು; ನಾಕೌಟ್ ಹಂತಕ್ಕೆ ನೆದರ್ ಲ್ಯಾಂಡ್

ಫಿಫಾ ವಿಶ್ವಕಪ್ ಪಂದ್ಯದಲ್ಲಿ ಆತಿಥೇಯರಾದ ಕತಾರ್ ಮೂರು ಸೋಲಿನ ಮೂಲಕ ಅಭಿಯಾನಕ್ಕೆ ಅಂತ್ಯ ಹಾಡಿದೆ. ಗ್ರೂಪ್ ಎ ಯ ಕೊನೆಯ ಪಂದ್ಯದಲ್ಲಿ ಕತಾರ್ ಅನ್ನು 2-0 ಗೋಲುಗಳಿಂದ ಸೋಲಿಸಿ ನೆದರ್ ಲ್ಯಾಂಡ್ 7 ಅಂಕಗಳೊಂದಿಗೆ ಗ್ರೂಪ್ ನ ಅಗ್ರಸ್ಥಾನಿಯಾಗಿ ನಾಕೌಟ್ ಹಂತ ಪ್ರವೇಶಿಸಿತು. ನೆದರ್ ಲ್ಯಾಂಡ್ ಪರ 26ನೇ ನಿಮಿಷದಲ್ಲಿ ಕೋಡಿ ಗಕ್ಬೋ ಮತ್ತು ಫ್ರಂಕಿ ಡಿ ಜಾಂಗ್ 49ನೇ ನಿಮಿಷದಲ್ಲಿ ವಿಜಯದ ಗೋಲು ಹೊಡೆದರು