ರೈತ ಕೃಷಿ ಕಾರ್ಮಿಕರ ಸಮ್ಮೇಳನ.

ರೈತ ಕಾರ್ಮಿಕ ಸಂಘಟನೆ ಆರ್ ಕೆ ಎಸ್ ವತಿಯಿಂದ ಆಯೋಜಿಸಲಾಗಿದ್ದ ರೈತ ಕೃಷಿ ಕಾರ್ಮಿಕರ ಸಮ್ಮೇಳನವು ನಿವೃತ್ತ ನೌಕರ ಭವನದಲ್ಲಿ ನಡೆಯಿತು. ಮುಖ್ಯವಾಗಿ 11ನೇ ಗ್ರಾಮದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಮೀಟರ ಅಳವಡಿಕೆ ಕೈಬಿಡಲು, ಬಂಡಾರ ರೋಗದಿಂದ ನಷ್ಟವಾದ ಸೋಯಾಬಿನ್ ಬೆಳಗೆ ಪರಿಹಾರ ನೀಡುವಂತೆ ಆಗ್ರಹಿಸಿ, ಗ್ರಾಮೀಣ ಭಾಗದ ರೈತರು ಸೇರಿ ಸಮ್ಮೇಳನದಲ್ಲಿ ಗೊತ್ತುವಳಿ ಮಂಡಿಸಿದ್ರು.