ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ನೂಕು ನುಗ್ಗಲು ಆಟ.
ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳ ಪರದಾಟ ನಡೆಸಿದ್ದಾರೆ.ಜಿಲ್ಲಾ ಆಸ್ಪತ್ರೆಯ ಕೌಂಟರ್ ನಲ್ಲಿ ಸೇರಿದ ಜನರಿಂದ ಗದ್ದಲ ಜೋರಿದ್ದು. ಒಂದೇ ಕೌಂಟರ್ ಇರೋದ್ರಿಂದ ರೋಗಗಳ ನೂಕು ನುಗ್ಗಲು ಜಾಸ್ತಿಯಾಗಿದ್ದು. ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆ ಯಾರು ಪಾಲಿಸುತ್ತಿಲ್ಲ, ಇನ್ನು ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ ರೋಗಿಗಳು, ರೋಗಿಗಳ ಸಂಭಂದಿಕರು ನೂಕು ನುಗ್ಗಲು ಹೆಚ್ಚಾಗಿದೆ.ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಕೌಂಟರ್ ತೆರಯಲು ರೋಗಿಗಳ ಒತ್ತಾಯ ಮಾಡಿದ್ದಾರೆ.