ಲಿಂಗಾಯತ ಮಠಾಧೀಶರ ಸಮಾಜದ ಚಿಂತಕರ ಸಂವಾದ.

ಅಖಿಲ ಭಾರತ ವೀರಶೈವ ಮಹಾಸಭಾ, ಜಿಲ್ಲಾ ಘಟಕದಿಂದ ನಾಡಿನ ಪ್ರತಿಷ್ಠಿತ ಪರಮಪೂಜ್ಯ ಗುರು ವಿರಕ್ತಮಠಗಳ 108, ರ ಮಠಾದೀಶರೊಂದಿಗೆ ಸಮಾಜದ ಚಿಂತಕರ ಸಂವಾದ ಕಾರ್ಯಕ್ರಮವನ್ನು ಧಾರವಾಡದ ಲಿಂಗಾಯತ ಭವನದಲ್ಲಿ ನಡೆಸಿದ್ರು. ಇನ್ನು ಲಿಂಗಾಯತ ಸಮಾಜದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಲಿಂಗಾಯತ ಸಮುದಾಯದ ವಿವಿಧ ಮಠಾಧೀಶರು ಭಾಗಿಯಾಗಿ ತಮ್ಮ ವಿಚಾರಗಳನ್ನು ಇತರರೆಗೆ ಮಾಹಿತಿ ನೀಡಿದ್ರು