ವಿವಾದಾತ್ಮಕ ಡಿಯೋಡ್ರೆಂಟ್ ಜಾಹೀರಾತು ತೆಗೆದುಹಾಕಿ ತನಿಖೆಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ

ದೇಶದಲ್ಲಿ ‘ಅತ್ಯಾಚಾರ ಸಂಸ್ಕೃತಿ’ಯನ್ನು ಉತ್ತೇಜಿಸುವುದಕ್ಕಾಗಿ ಭಾರಿ ವಿವಾದವನ್ನು ಹುಟ್ಟುಹಾಕಿದ ಬಾಡಿ ಸ್ಪ್ರೇ ಬ್ರ್ಯಾಂಡ್‌ನ ಎರಡು ವಿವಾದಾತ್ಮಕ ಜಾಹೀರಾತುಗಳನ್ನು ತೆಗೆದುಹಾಕುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶನಿವಾರ ಟ್ವಿಟರ್ ಮತ್ತು ಯೂಟ್ಯೂಬ್‌ಗೆ ಸೂಚಿಸಿದೆ.