12 ವರ್ಷಗಳ ನಂತರ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ ಸ್ಟಾರ್​ ಬೌಲರ್

12 ವರ್ಷಗಳ ನಂತರ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ ಸ್ಟಾರ್​ ಬೌಲರ್

ಇದೀಗ ಎಲ್ಲರ ಕಣ್ಣು ಭಾರತ ಮತ್ತು ಬಾಂಗ್ಲಾದೇಶ ಟೆಸ್ಟ್ ಸರಣಿಯತ್ತ ನೆಟ್ಟಿದೆ. ಭುಜದ ಗಾಯದಿಂದಾಗಿ ಪ್ರವಾಸವನ್ನು ಕಳೆದುಕೊಂಡಿರುವ ಸ್ಟಾರ್ ಮೊಹಮ್ಮದ್ ಶಮಿ ಬದಲಿಗೆ ಜಯದೇವ್ ಉನದ್ಕತ್ ಅವರು ಆಡಲಿದ್ದಾರೆ. 12 ವರ್ಷಗಳ ನಂತರ ಟೀಂ ಇಂಡಿಯಾದ ಅನುಭವಿ ವೇಗಿ, ರಾಷ್ಟ್ರೀಯ ತಂಡಕ್ಕೆ ಮತ್ತೊಮ್ಮೆ ಆಯ್ಕೆ ಆಗಿದ್ದಾರೆ. ಬಾಂಗ್ಲಾದೇಶ ಪ್ರವಾಸದ ಅಂಗವಾಗಿ ಟೀಂ ಇಂಡಿಯಾ ಆಡುತ್ತಿರುವ ಎರಡು ಟೆಸ್ಟ್‌ಗಳ ಸರಣಿಗೆ ಜಯದೇವ್ ಉನದ್ಕತ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.