ELLE ಗ್ಲೋಬಲ್ ಐಕಾನ್ ಅವಾರ್ಡ್’ ಗೆದ್ದ ಕನ್ನಡತಿ

ಕನ್ನಡತಿ ದೀಪಿಕಾ ಪಡುಕೋಣೆ 'ELLE ಗ್ಲೋಬಲ್ ಐಕಾನ್ ಅವಾರ್ಡ್' ಪಡೆದುಕೊಂಡಿದ್ದಾರೆ. 'ELLE ಬ್ಯೂಟಿ ಅವಾರ್ಡ್ಸ್'ಗೆ ದೀಪಿಕಾ ಪಡುಕೋಣೆ ಬಿಳಿ ಬಣ್ಣದ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದ ಫೋಟೋ ವೈರಲ್ ಆಗುತ್ತಿದೆ. ದೀಪಿಕಾ ತಾವು ಅವಾರ್ಡ್ ಗೆದ್ದುಕೊಂಡಿರುವುದನ್ನು ಸಾಮಾಜಿಕ ಜಲಾತಾಣದಲ್ಲಿ ಹಂಚಿಕೊಂಡಿದ್ದಾರೆ. ನಟ ಶಾರುಖ್ ಖಾನ್ ಜೊತೆ ದೀಪಿಕಾ ಅಭಿನಯದ 'ಪಠಾಣ್' ಜ. 25ಕ್ಕೆ ತೆರೆಗೆ ಬರಲಿದೆ.