ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು(ಮೇ 12) ಮತದಾನ ನಡೆಯುತ್ತಿದೆ. ಮತದಾನದ ಮಹತ್ವವನ್ನು ವ್ಯಕ್ತಪಡಿಸುವ ಸಂದೇಶಗಳನ್ನು ಕಾರ್ಟೂನ್ ಮೂಲಕ ನೀಡಿದ್ದಾರೆ ಕಾರ್ಟೂನಿಸ್ಟ್ ಶಂಕರ್. ಆಲಸ್ಯ ಮರೆತು, ಎಲ್ಲ ಕೆಲಸಗಳನ್ನೂ ಕೆಲ ಹೊತ್ತು ಪಕ್ಕಕ್ಕಿಟ್ಟು ಮತಚಲಾಯಿಸುವಂತೆ ಪ್ರತಿಯೊಬ್ಬರಿಗೂ ಕರೆ ನೀಡಿದ್ದಾರೆ. ಚುನಾವಣೆಯ ದಿನಾಂಕ ನಿಗದಿಯಾದಾಗಿನಿಂದಲೂ ಹಲವು ಕಾರ್ಟೂನ್ ಗಳ ಮೂಲಕ ಶಂಕರ್ ಅವರು ಓದುಗರಿಗೆ ಕಚಗುಳ ನೀಡಿದ್ದಾರೆ. ಇದೀಗ