ಸಿಗರೇಟನ್ನು ನೀವು ಸುಟ್ಟರೆ ಸಿಗರೇಟು ನಿಮ್ಮನ್ನು ಸುಡುತ್ತದೆ

ಬೆಂಗಳೂರು, ಮೇ 31: ತನ್ನ ಗ್ರಾಹಕನನ್ನೇ ಕೊಲ್ಲುವ ವಿಶ್ವದ ಏಕೈಕ ಕೆಲವೇ ವಸ್ತುಗಳಲ್ಲಿ ಸಿಗರೇಟಿಗೆ ಮೊದಲ ಸ್ಥಾನ. ಸಿಗರೇಟನ್ನು ಸುಟ್ಟವನನ್ನು ಸಿಗರೇಟು ಸುಡದೇ ಬಿಡದು. ಸಿಗರೇಟಿನಿಂದ ಜೀವ ಕಳೆದುಕೊಂಡು ಪರದಾಡುವ ಬದಲು ಅದರ ಚಟದಿಂದ ಹೊರ ತರಬೇಕೆಂದು ಮೇ 31ನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ. ಸಿಗರೇಟು ಹಚ್ಚಿ ಕಣ್ಣು ಮುಚ್ಚಿ ಹೊಗೆ ಬಿಡುವ