ಡಾ.ಬಾಲಗಂಗಾಧರನಾಥ ಸ್ವಾಮೀಜಿವರ ಪಟ್ಟಾಭಿಷೇಕ.
ಧಾರವಾಡ...
ಯುವಯೋಗಿ ಜಗದ್ಗುರು ಪದ್ಮಭೂಷಣ ಡಾ.ಬಾಲಗಂಗಾಧರನಾಥ ಸ್ವಾಮೀಜಿವರ 47,ನೇ ಪಟ್ಟಾಭಿಷೇಕ ಆಚರಣೆಯ ಮಾಡಿದ್ರು. ಧಾರವಾಡದ ವಿಕಾಸ ನಗರದಲ್ಲಿ ಇರುವ ಬಿಜೆಎಸ್ ಸ್ಕೂಲ್ ನ ಆವರಣದಲ್ಲಿ ಇರುವಂತಾ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿಗೆ ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ ಹೂ ಗುಚ್ಛ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಇನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ,ಬಿಜಿಎಸ್ ಎಜ್ಯುಕೇಷನ್ ಸೆಂಟರ್ ನಿಂದ ಈ ಕಾರ್ಯಕ್ರಮ ನಡೆಸಿದ್ರು. ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರ ವಾರ್ಷಿಕ ಪಟ್ಟಾಭಿಷೇಕಕ್ಕೆ ಗಣ್ಯತೆ ಗಣ್ಯರು, ಶಿಕ್ಷಕ ವೃಂದದವರು,ವಿದ್ಯಾರ್ಥಿಗಳು ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದ್ರು......