ಸಿಂದಗಿ ಬೈ ಎಲೆಕ್ಷನ್
ಕಲಬುರ್ಗಿ ಜಿಲ್ಲೆ ಅಫಜಲಪೂರ ಶಾಸಕರಾದ ಶ್ರೀ ಎಂ.ವೈ.ಪಾಟೀಲ ಅವರು ಇಂದು ಸಿಂದಗಿ ಉಪಚುನಾವಣೆಯ ನಿಮಿತ್ಯ ಮತಕ್ಷೇತ್ರದ ಹಳೇ ತಾವರಕೆಡ,ಕಡಣಿ ಇತರೆ ಗ್ರಾಮದಲ್ಲಿ ಕಾಂಗ್ರೇಸ ಪಕ್ಷದ ಅಭ್ಯರ್ಥಿಯಾದ ಅಶೋಕ ಮನಗೂಳಿ ಯವರ ಪರವಾಗಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೇಸ ಪಕ್ಷದ ಮುಖಂಡರು, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಸ್ಥರು ಅಭಿಮಾನಿಗಳು ಭಾಗವಹಿಸಿದ್ದರು.