ಮುಂದುವರೆದಿರೋ ಉಗ್ರರ ಎನ್ಕೌಂಟರ್

ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಉಗ್ರ ಭೇಟೆ ಮುಂದುವರೆದಿದೆ. ಕಳೆದೊಂದು ವಾರದಲ್ಲಿ 12ಕ್ಕೂ ಅಧಿಕ ಉಗ್ರರನ್ನು ಎನ್ಕೌಂಟರ್ ಮಾಡಿರೋ ಭಾರತೀಯ ಯೋಧರು ಇಂದು ಸಹ ಉಗ್ರರಿಗಾಗಿ ತೀವ್ರ ಶೋಧ ನಡೆಸಿದ್ದಾರೆ, ಕಾಶ್ಮೀರ ಕಣಿವೆಯ ಶೋಪಿಯಾನ್ ಬಳಿ ಉಗ್ರರು, ಸೇನಾ ಯೋಧರ ಮಧ್ಯ ಗುಂಡಿನ ಚಕಮುಖಿ ನಡೆದಿದೆ, ಉಗ್ರರ ಹುಟ್ಟಡಗಿಸಲು ಭಾರತೀಯ ಸೇನೆಯ ಯೋಧರು ಶ್ರಮಿಸುತ್ತಿದ್ದಾರೆ.