ಡಿ.ಕೆ. ಶಿವಕುಮಾರ ಮಾಲ್ ಉದ್ಘಾಟನೆ
ಬೆಂಗಳೂರು.
ಬೆಂಗಳೂರಿನಲ್ಲಿ ಇಂದು ನೂತನ ಹಾಗೂ ಭವ್ಯವಾದ ಮತ್ತೊಂದು ಮಾಲ್ ಉದ್ಘಾಟನೆಗೊಂಡಿತು. ಹಿರಿಯ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಇದಕ್ಕೆ ಚಾಲನೆ ನೀಡಿದರು. ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಈ ನೂತನ ಮಾಲ್ನ ಮಾಲೀಕರಾಗಿದ್ದಾರೆ. ಮಾಲ ಉದ್ಘಾಟನೆ ವೇಳೆ ಡಿ.ಕೆ. ಶಿವಕುಮಾರ, ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ, ಹಲವು ಗಣ್ಯರು ಈ ವೇಳೆ ಉಪಸ್ಥಿತರಿದ್ದರು.