ಇಮ್ರಾನ್ ಕಳ್ಳಮನಿ ಗೆಳೆಯರ ಬಳಗದಿಂದ ವಿನಯ ಕುಲಕರ್ಣಿ ಜನ್ಮದಿನ ಆಚರಣೆ

ಮಾಜಿ ಸಚಿವ ವಿನಯ ಕುಲಕರ್ಣಿ ಅವರ 53ನೇ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಧಾರವಾಡದ ಅನೇಕ ಭಾಗಗಳಲ್ಲಿ ಬರ್ತಡೆ ಆಚರಣೆ ನಡೆಸಿದ್ದಾರೆ. ಅದ್ರಂತೆ ಕಾಂಗ್ರೆಸ್ ಯುವ ಮುಖಂಡರಾದ ಮನೋಹರ ಪವಾರ ಮತ್ತು ಇಮ್ರಾನ್ ಕಳ್ಳಿಮನಿ ಅವರ ಗೆಳಯರ ಬಳಗದಿಂದ ಧಾರವಾಡ ಮಾಳಮಡ್ಡಿಯಲ್ಲಿ ವಿನಯ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ನಡೆಸಿದ್ದಾರೆ. ಕೆಕ್ ಕಟ್ಟ ಮಾಡಿ ಜನರಿಗೆ ಸಿಹಿ ಹಂಚಿ ಬರ್ತಡೆ ಆಚರಣೆ ನಡೆಸಿದ್ರು. ಅಲ್ಲದೆ ಬಡವರ ಬಂಧು ಕುಲಕರ್ಣಿ ಅವರಂತೆ ಇಂದು ಅನ್ನಸಂತರ್ಪಣೆ ಮಾಡಿ ಜನರಿಗೆ ನೀಡುವ ಮೂಲಕ ವಿನಯ ಅವರ ಅಭಿಮಾನ ಮತ್ತಷ್ಟು ಹೆಚ್ಚಿಸಿದ್ರು....