ಸಾಗರದಲ್ಲಿ ಭೀಮನಕೋಣೆ ಕೆರೆಯಲ್ಲಿ ಈಜಲು ಹೋದ ಯುವಕ ನೀರುಪಾಲು

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆ ಕೆರೆಯಲ್ಲಿ ಈಜಲು ಹೋದ ಓರ್ವ ಯುವಕ ಯುವಕ ನೀರುಪಾಲಾಗಿದೆ. ಸಾಗರ ರಾಮ ನಿವಾಸಿಯಾಗಿದ್ದಾನೆ 22 ವರ್ಷದ ಯಶವಂತ ನೀರು ಪಾಲದ ಯುವಕ. ಈತ ಸಾಗರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಬೆಳಗ್ಗೆ ಮೂವರು ಸ್ನೇಹಿತರೊಂದಿಗೆ ಭಿಮನಕೋಣೆ ಕೆರೆಗೆ ಹೋಗಿದ್ದರು. ಈ ವೇಳೆ ಯಶವಂತ ಸ್ನೇಹಿತರು ಕೆರೆಯಲ್ಲಿ ಈಜಾಡಲು ಇಳಿದಿದ್ದಾನೆ. ಈ ವೇಳೆ ಈಜು ಬಾರದೆ ನೀರುಪಾಲಾಗಿದ್ದಾನೆ .ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶೋಧಕಾರ್ಯಾಚರಣೆ ನಡೆಸಿದ್ದಾರೆ.