ಕೋವಿಡ್ ಲಸಿಕಾ ವಿತರಣೆ ಕಾರ್ಯಕ್ರಮವನ್ನು ಕಾಲೇಜಿನ ಸನ್ನಿಧಿ ಕಲಾ ಕ್ಷೇತ್ರ ಸಭಾ ಭವನದಲ್ಲಿ ಕೈಗೊಳ್ಳಲಾಗಿದೆ.
ಧಾರವಾಡದ ಪ್ರತಿಷ್ಟಿತ ಜೆ .ಎಸ್ .ಎಸ್ ಮಹಾವಿದ್ಯಾಲಯದಲ್ಲಿ ಸಪ್ಟೆಂಬರ 17ರಂದು ಬ್ರಹತ್ ಕೋವಿಡ್ ಲಸಿಕಾ ಅಭಿಯಾನವನ್ನು ಆಡಳಿತ ಮಂಡಳಿ ಹಮ್ಮಿಕೊಂಡಿದೆ.
ಕೋವಿಡ್ ಲಸಿಕಾ ವಿತರಣೆ ಕಾರ್ಯಕ್ರಮವನ್ನು ಕಾಲೇಜಿನ ಸನ್ನಿಧಿ ಕಲಾ ಕ್ಷೇತ್ರ ಸಭಾ ಭವನದಲ್ಲಿ ಕೈಗೊಳ್ಳಲಾಗಿದೆ. ಕೋವಿಡ್ ಮೊದಲ ಮತ್ತು ಎರಡನೇ ಲಸಿಕೆಯನ್ನು ವಿಶೇಷವಾಗಿ ಜೆ. ಎಸ್. ಎಸ್ ಶಿಕ್ಷಕ ವೃಂದ ಹಾಗೂ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೂ ನೀಡಲಾಗುವುದು. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮತಮ್ಮ ಆಧಾರ ಕಾರ್ಡ್ ತರಬೇಕೆಂದು ಎಂದು ಆಡಳಿತಾಧಿಕಾರಿ ಡಾ. ಅಜೀತ್ ಪ್ರಸಾದ 9ಲೈವ್ ಗೆ ತಿಳಿಸಿದ್ದಾರೆ.