ಮಾಜಿ ಸಂಸದ ಐಜಿ ಸನದಿ ಮತಚಲಾವಣೆ ನಡೆಸಿದ್ರು. | Dharwad | Election | Vot |
ಮಹಾನಗರ ಪಾಲಿಕೆ ಚುನಾವಣೆಯ ಅಭ್ಯರ್ಥಿಗಳ ಪರೀಕ್ಷೆ ಇಂದು ನಡೆಯಲಿದ್ದು. ಅದ್ರಂತೆ ಮಾಜಿ ಸಂಸತ್ ಸದಸ್ಯ ಐ. ಜಿ. ಸನದಿ ಅವರು ಮತ ಚಲಾಯಿಸಿದ್ರು. ಈ ಪೈಕಿ ಕಾಂಗ್ರೆಸ್ ಪಕ್ಷದ ನಾಯಕರಾದ ಶಾಕೀರ್ ಸನದಿ, ಅವರು ಇತರ ಸದಸ್ಯರೊಂದಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ, ವಾರ್ಡ್ ಸಂಖ್ಯೆ - 41 ಕ್ಷೇತ್ರದಲ್ಲಿ ಬೂತ್ ಸಂಖ್ಯೆ 1, ಸಿಟಿ - ಪ್ರೌಢಶಾಲೆ ವಿಜಯ ನಗರದ ಬೂತ್ ಗೆ ಹೋಗಿ ಮತ ಚಲಾಯಿಸಿದರು