ಲೋಕ ಕಲ್ಯಾಣಾರ್ಥವಾಗಿ ಪಾದಯಾತ್ರೆ | Dharwad |
ಲೋಕ ಕಲ್ಯಾಣರ‍್ಥವಾಗಿ ಧಾರವಾಡದಿಂದ ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಡರ ಮಠಕ್ಕೆ ಮಂಜುನಾಥ ಹೂಗಾರ ಅವರ ಯೋಗ ತಂಡದ ವತಿಯಿಂದ ಶನಿವಾರ ಪಾದಯಾತ್ರೆ ಮಾಡಲಾಯಿತು. ಈ ಸಂರ‍್ಭದಲ್ಲಿ ರ‍್ನಾಟಕ ರಾಜ್ಯ ರೇಷೆ್ಮ ಮಾರಾಟ ಮಂಡಳಿಯ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ವಿಶ್ವನಾಥ ಅಮರಶೆಟ್ಟಿ, ಮಲ್ಲಣ್ಣ ಹರಿಯಾಪುರ, ಗಂಗಾಧರ ಸವದತ್ತಿ, ಗೀತಾ ಅಮರಶೆಟ್ಟಿ, ಪ್ರೀಯಾ ಅಂಗಡಿ ಹಾಗೂ ಯೋಗದ ಶಿಬಿರರ‍್ಥಿಗಳು ಉಪಸ್ಥಿತರಿದ್ದರು.