ಬಿಜೆಪಿಗೆ ಎಲೆಕ್ಟ್ರಾಲ್ ಬಾಂಡ್ ಮೂಲದ ಆದಾಯದಲ್ಲಿ ಕುಸಿತ!

ಬಿಜೆಪಿಗೆ ಬರುತ್ತಿದ್ದ ಆದಾಯ ಶೇ.80 ರಷ್ಟು ಕುಸಿತ ಕಂಡಿದ್ದು 2021 ನೇ ಹಣಕಾಸು ವರ್ಷದಲ್ಲಿ 752 ಕೋಟಿ ರೂಪಾಯಿಗಷ್ಟು ದೇಣಿಗೆ ಸಂಗ್ರಹವಾಗಿದೆ. 