ಕಾಶ್ಮೀರಿಗಳ ಹತ್ಯೆಗೆ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಕಾರಣ; ನಿರ್ಮಾಪಕರಿಗೂ, ಉಗ್ರರಿಗೂ ನಂಟು: ಬಿಹಾರ ಮಾಜಿ ಸಿಎಂ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂದೂ ಕಾಶ್ಮೀರಿಗಳ ಹತ್ಯೆಗೆ  'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಕಾರಣ ಎಂದು ಬಿಹಾರ ಮಾಜಿ ಸಿಎಂ ಜೀತನ್ ರಾಮ್ ಮಾಂಜಿ ಹೇಳಿದ್ದಾರೆ.