ಸವಿತಾ ಅಮರಶೆಟ್ಟಿ ಅವರಿಗೆ ಜಿಲ್ಲಾ ಕೃಷಿಕ ಸಾಮಾಜದಿಂದ ಸನ್ಮಾನ | Dharwad |
ಧಾರವಾಡದ ಸಹಾಯಕ ಕೃಷಿ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕೃಷಿಕ್ ಸಮಾಜದವರ ವತಿಯಿಂದ ಇಂದು ಮಾನ್ಯ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಅಮರಶೆಟ್ಟಿ ಅವರಿಗೆ ಸನ್ಮಾನ ಮಾಡಲಾಯಿತು. ಈ ಸಂಧರ್ಭದಲ್ಲಿ ಧಾರವಾಡ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಶ್ರೀ ಬಸವರಾಜ ಕುಂದಗೋಳ ರವರು, ಉಪಾಧ್ಯಕ್ಷರಾದ ಶ್ರೀ ವಿ. ಬಿ. ಶಿವನಗೌರ ರವರು, ಸದಸ್ಯರಾದ ಶ್ರೀ ವಿ. ಎಸ್ ಪಾಟೀಲ್ ರವರು ಹಾಗೂ ಶ್ರೀ ಲವಣ್ಣ ಅವರು ಉಪಸ್ಥಿತರಿದ್ದರು.