ಸ್ಟಾರ್‌ ನಟನ ಸಿನಿಮಾದಿಂದ ಪೂಜಾ ಹೆಗ್ಡೆ ಔಟ್‌

ಸ್ಟಾರ್‌ ನಟನ ಸಿನಿಮಾದಿಂದ ಪೂಜಾ ಹೆಗ್ಡೆ ಔಟ್‌

ನಟಿ ಪೂಜಾ ಹೆಗ್ಡೆ ಇತ್ತೀಚೆಗಷ್ಟೇ ಸಲ್ಮಾನ್‌ ಖಾನ್‌‌ ಜೊತೆಗಿನ ಡೇಟಿಂಗ್‌‌ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಈ ಬೆನ್ನಲ್ಲೇ ಪೂಜಾ ಸ್ಟಾರ್‌‌ ನಟನ ಸಿನಿಮಾಗೆ ಗುಡ್‌‌ ಬೈ ಹೇಳಿದ್ದಾರೆ. ಪವನ್‌ ಕಲ್ಯಾಣ್‌‌ ನಟನೆಯ ಉಸ್ತಾದ್‌‌‌ ಭಗತ್‌‌ ಸಿಂಗ್‌ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿ ಫಿಕ್ಸ್‌ ಆಗಿದ್ದರು. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿಲ್ಲ ಎನ್ನಲಾಗುತ್ತಿದೆ. ಬೇರೆ ಸಿನಿಮಾಗಳಲ್ಲಿ ಬ್ಯುಸಿಯಿರುವ ಕಾರಣ ಡೇಟ್ಸ್‌‌ ಹೊಂದಾಣಿಕೆಯಾಗದೇ ಈ ಚಿತ್ರವನ್ನು ಕೈಬಿಟ್ಟಿದ್ದಾರೆ