ಬೃಹತ್ ಡ್ರಗ್ಸ್ ಜಾಲ ಭೇಧಿಸಿದ 'NIA'; 'ಪಾಕ್' ನಂಟಿರೋ 'ಕಿಂಗ್ ಪಿನ್' ಅಂದರ್

ಬೃಹತ್ ಡ್ರಗ್ಸ್ ಜಾಲ ಭೇಧಿಸಿದ 'NIA'; 'ಪಾಕ್' ನಂಟಿರೋ 'ಕಿಂಗ್ ಪಿನ್' ಅಂದರ್

ತಿರುಚಿ: ಎನ್‍ಐಬಿ ಅಧಿಕಾರಿಗಳು ತಮಿಳುನಾಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬೃಹತ್ ಡ್ರಗ್ಸ್ ಜಾಲ ಭೇಧಿಸಿ ಇಬ್ಬರು ಕಿಂಗ್ ಪಿನ್ಗಳು ಸೇರಿ 9 ಆರೋಪಿಗಳನ್ನ ಬಂಧಿಸಿದ್ದಾರೆ. ಶ‍್ರೀಲಂಕಾದ ಡ್ರಗ್ ಮಾಫಿಯಾ ಕಿಂಗ್ ಪಿನ್‍ಗಳಾದ ಗುಣಶೇಖರನ್, ಪುಷ್ಪರಾಜನ್ ಅಲಿಯಾಸ್ ಪೋಕುಟ್ಟಿ ಸೇರಿ 9 ಪೆಡ್ಲರ್'ಗಳ ಬಂಧಿಸಲಾಗಿದೆ. ಬಂಧಿತರಿಗೆ ಪಾಕ್‍ನ ಡ್ರಗ್ ಪೆಡ್ಲರ್ ಜತೆ ಲಿಂಕ್ ಇದೆ ಅನ್ನೋ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.