ಕನ್ನಡಕ್ಕೆ ಕಾಲಿಟ್ಟ ಕಿಂಗ್ ಖಾನ್: ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುದ್ದಾಡಲು ಶಾರುಖ್ ರೆಡಿ!

ಶಾರುಖ್ ಖಾನ್ ಸಿನಿಮಾ ಇದೂವರೆಗೂ ಕೇವಲ ಒಂದೇ ಒಂದು ಭಾಷೆಯಲ್ಲಿ ರಿಲೀಸ್ ಆಗುತ್ತಿತ್ತು. ಕಿಂಗ್ ಖಾನ್ ಸಿನಿಮಾ ತಮ್ಮದೇ ಭಾಷೆಯಲ್ಲಿ ನೋಡಬೇಕು ಅನ್ನೋರಿಗೆ ನಿರಾಸೆಯಾಗುತ್ತಿತ್ತು. ಆದರೆ, ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಹೆಚ್ಚಾಗುತ್ತಿದ್ದಂತೆ ಬಾಲಿವುಡ್‌ ಬಾದ್‌ಷಾ ಶಾರುಖ್ ಖಾನ್ ದಕ್ಷಿಣದ ಕಡೆ ಮುಖ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಮಾಡಲು